ಖ್ಯಾತ ಜ್ಯೋತಿಷಿಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿ

ಖ್ಯಾತ ಜ್ಯೋತಿಷಿಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿ

  • March 12th, 2017

ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಜ್ಯೋತಿಷಿಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಭೇಟಿ ನೀಡಿ, ಶ್ರೀ ಕೃಷ್ಣ ದರ್ಶನ ಮಾಡಿ, ಪರ್ಯಾಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

Read More
ರಾಜ್ಯ ಬೃಹತ್ ಮತ್ತು ಮಧ್ಯಮ ‌ಕೈಗಾರಿಕೆ ಸಚಿವ ಆರ್ ವಿ ದೇಶ್ಪಾಂಡೆ

ರಾಜ್ಯ ಬೃಹತ್ ಮತ್ತು ಮಧ್ಯಮ ‌ಕೈಗಾರಿಕೆ ಸಚಿವ ಆರ್ ವಿ ದೇಶ್ಪಾಂಡೆ

  • March 11th, 2017

ರಾಜ್ಯ ಬೃಹತ್ ಮತ್ತು ಮಧ್ಯಮ ‌ಕೈಗಾರಿಕೆ ಸಚಿವ ಆರ್ ವಿ ದೇಶ್ಪಾಂಡೆ ಶನಿವಾರ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣ ದರ್ಶನ ಪಡೆದು ಪೇಜಾವರ ಶ್ರೀಗಳಿಗೆ ಅಭಿವಂದನೆ ಸಲ್ಲಿಸಿ ಅನುಗ್ರಹ ಪಡೆದರು.

Read More
ವಿಜಯ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಎಸ್.ರಾಮ ರಾವ್

ವಿಜಯ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಎಸ್.ರಾಮ ರಾವ್

  • February 27th, 2017

ಶ್ರೀಕೃಷ್ಣ ಮಠಕ್ಕೆ ವಿಜಯ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಎಸ್.ರಾಮ ರಾವ್ ರವರು ಭೇಟಿ ನೀಡಿ ದೇವರ ದರ್ಶನ ಮಾಡಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

Read More
 ನಾಡಿನ ಖ್ಯಾತ ಸಾಹಿತಿಗ ಭೇಟಿ

ನಾಡಿನ ಖ್ಯಾತ ಸಾಹಿತಿಗ ಭೇಟಿ

  • February 25th, 2017

ಶ್ರೀ ಕೃಷ್ಣ ಮಠಕ್ಕೆ ನಾಡಿನ ಖ್ಯಾತ ಸಾಹಿತಿಗಳಾದ ಡಾ.ಗಿರಡ್ಡಿ ಗೋವಿಂದರಾಜು,ಡಾ.ರಮಾಕಾಂತ ಜೋಶಿ, ಮಲ್ಲಿಕಾರ್ಜುನ ಹಿರೇಮಠ,ಡಾ.ಎಚ್.ವಿ.ಖಾಖಂಡಕಿ ಮೊದಲಾದವರು ಭೇಟಿ ನೀಡಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿ ಅನುಗ್ರಹ ಮಂತ್ರಾಕ್ಷತೆ ಪಡೆದರು.

Read More
ಬಿ.ಜೆ.ಪಿ.ನಾಯಕರಾದ  ಡಾ.ಸುಬ್ರಹ್ಮಣ್ಯ ಸ್ವಾಮಿ ಭೇಟಿ

ಬಿ.ಜೆ.ಪಿ.ನಾಯಕರಾದ ಡಾ.ಸುಬ್ರಹ್ಮಣ್ಯ ಸ್ವಾಮಿ ಭೇಟಿ

  • January 28th, 2017

ಶ್ರೀ ಕೃಷ್ಣ ಮಠಕ್ಕೆ ಬಿ.ಜೆ.ಪಿ.ನಾಯಕರಾದ ಡಾ.ಸುಬ್ರಹ್ಮಣ್ಯ ಸ್ವಾಮಿ ಭೇಟಿ ನೀಡಿ ದೇವರ ದರ್ಶನ ಮಾಡಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಮಠದ ದಿವಾನರಾದ ರಘುರಾಮ ಆಚಾರ್ಯರು ಉಪಸ್ಥಿತರಿದ್ದರು.

Read More
ನ್ಯಾಯಾಧೀಶ ಕೆ.ರವಿಚಂದ್ರನ್ ರವರು ದಂಪತಿ ಸಮೇತ ಭೇಟಿ

ನ್ಯಾಯಾಧೀಶ ಕೆ.ರವಿಚಂದ್ರನ್ ರವರು ದಂಪತಿ ಸಮೇತ ಭೇಟಿ

  • January 27th, 2017

ಶ್ರೀ ಕೃಷ್ಣ ಮಠಕ್ಕೆ ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಕೆ.ರವಿಚಂದ್ರನ್ ರವರು ದಂಪತಿ ಸಮೇತ ಭೇಟಿ ನೀಡಿ ದೇವರ ದರ್ಶನ ಮಾಡಿ ಸಹ ದಿವಾನರಾದ ರಾಮಚಂದ್ರ ಭಟ್ಟರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

Read More

ಕಾನೂನು ಮಂತ್ರಿಗಳಾದ ರವಿಶಂಕರ್ ಪ್ರಸಾದ್ ಭೇಟಿ

  • January 25th, 2017

ಶ್ರೀ ಕೃಷ್ಣ ಮಠಕ್ಕೆ ಭಾರತ ಸರ್ಕಾರದ ಕಾನೂನು ಮಂತ್ರಿಗಳಾದ ರವಿಶಂಕರ್ ಪ್ರಸಾದ್ ರವರು ದಂಪತಿ ಸಮೇತ ಭೇಟಿ ನೀಡಿ ದೇವರ ದರ್ಶನ ಮಾಡಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಮಠದ ದಿವಾನರಾದ ರಘುರಾಮ ಆಚಾರ್ಯರು ಉಪಸ್ಥಿತರಿದ್ದರು.

Read More
ಚಲನ ಚಿತ್ರ ನಟ ಶಿವರಾಜ್ ಕುಮಾರ್  ಭೇಟಿ.

ಚಲನ ಚಿತ್ರ ನಟ ಶಿವರಾಜ್ ಕುಮಾರ್ ಭೇಟಿ.

  • January 18th, 2017

ಶ್ರೀ ಕೃಷ್ಣ ಮಠಕ್ಕೆ ಚಲನ ಚಿತ್ರ ನಟ ಶಿವರಾಜ್ ಕುಮಾರ್ ಕುಟುಂಬ ಸಮೇತರಾಗಿ ಆಗಮಿಸಿ ದೇವರ ತೊಟ್ಟಿಲು ಪೂಜೆಯನ್ನು ವೀಕ್ಷಿಸಿ, ಕೃಷ್ಣ ದೇವರ ದರ್ಶನ ಪಡೆದು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

Read More