"ಚಿಟ್ಟಾಣಿ ಯಕ್ಷಗಾನ ಸಪ್ತಾಹ - 2017 " ರ ಪ್ರಥಮ ದಿನದಂದು "ಪ್ರಮೀಳಾರ್ಜುನ - ಬಬ್ರುವಾಹನ "

  • October 22nd, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ,ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ ಚಿಟ್ಟಾಣಿ ಅಭಿಮಾನಿ ಬಳಗ,ಉಡುಪಿ ಇವರು ಆಯೋಜಿಸುತ್ತಿರುವ "ಚಿಟ್ಟಾಣಿ ಯಕ್ಷಗಾನ ಸಪ್ತಾಹ - 2017 " ರ ಪ್ರಥಮ ದಿನದಂದು "ಪ್ರಮೀಳಾರ್ಜುನ - ಬಬ್ರುವಾಹನ " ಎಂಬ ಯಕ್ಷಗಾನ ಪ್ರಸಂಗ ನಡೆಯಿತು.

Read More
ವಿದ್ಯಾರ್ಥಿಗಳಿಂದ

ವಿದ್ಯಾರ್ಥಿಗಳಿಂದ "ಗುರುದಕ್ಷಿಣೆ" ಎಂಬ ಯಕ್ಷಗಾನ

  • October 21st, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಸೇವಾಧಾಮ ಟ್ರಸ್ಟ್(ರಿ) ಇದರ ಅಂಗ ಸಂಸ್ಥೆಯಾದ ವಿ.ಕೆ.ಆರ್.ಆಚಾರ್ಯರ ಸ್ಮಾರಕ ಶ್ರೀಕೃಷ್ಣಬಾಲನಿಕೇತನದ ವಿದ್ಯಾರ್ಥಿಗಳಿಂದ "ಗುರುದಕ್ಷಿಣೆ" ಎಂಬ ಯಕ್ಷಗಾನ ಪ್ರಸಂಗ ನಡೆಯಿತು.

Read More
ಮಧುಲಿಕಾ ಮತ್ತು ಬಳಗ ಬೆಂಗಳೂರು ಇವರಿಂದ ಭರತನಾಟ್ಯ

ಮಧುಲಿಕಾ ಮತ್ತು ಬಳಗ ಬೆಂಗಳೂರು ಇವರಿಂದ ಭರತನಾಟ್ಯ

  • October 20th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧುಲಿಕಾ ಮತ್ತು ಬಳಗ ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

Read More
ಭಕ್ತಿ ಸಂಗೀತ ಕಾರ್ಯಕ್ರಮ

ಭಕ್ತಿ ಸಂಗೀತ ಕಾರ್ಯಕ್ರಮ

  • October 19th, 2017

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ವೈಷ್ಣವಿ, ಮಂಗಳೂರು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

Read More

"ಶ್ರೀ ಕೃಷ್ಣ ಪಾರಿಜಾತ" ಯಕ್ಷಗಾನ ಪ್ರಸಂಗ

  • October 17th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಮಾರ್ಪಳ್ಳಿ,ಉಡುಪಿ ಇದರ ಕಿರಿಯ ಸದಸ್ಯರಿಂದ "ಶ್ರೀ ಕೃಷ್ಣ ಪಾರಿಜಾತ" ಯಕ್ಷಗಾನ ಪ್ರಸಂಗ ನಡೆಯಿತು.

Read More
ಕು.ಶ್ವೇತಶ್ರೀ,ನಂದಳಿಕೆ - ಭರತನಾಟ್ಯ ರಂಗಪ್ರವೇಶ.

ಕು.ಶ್ವೇತಶ್ರೀ,ನಂದಳಿಕೆ - ಭರತನಾಟ್ಯ ರಂಗಪ್ರವೇಶ.

  • October 16th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ರಾಧಾಕೃಷ್ಣ ನೃತ್ಯನಿಕೇತನ(ರಿ),ಉಡುಪಿ ಅರ್ಪಿಸುವ ಕು.ಶ್ವೇತಶ್ರೀ,ನಂದಳಿಕೆ ಇವರಿಂದ ಭರತನಾಟ್ಯ ರಂಗಪ್ರವೇಶ.

Read More
ದಶಮಾನೋತ್ಸವ ಸಂಭ್ರಮ ‘ನಾದಾರ್ಪಣ’  ಉತ್ಸವದ ಸಮಾರೋಪ

ದಶಮಾನೋತ್ಸವ ಸಂಭ್ರಮ ‘ನಾದಾರ್ಪಣ’ ಉತ್ಸವದ ಸಮಾರೋಪ

  • October 15th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಿನಾದ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ) ಇಂದ್ರಾಳಿ ಉಡುಪಿ .ಈ ಸಂಸ್ಥೆ ಆಚರಿಸುತ್ತಿರುವ ದಶಮಾನೋತ್ಸವ ಸಂಭ್ರಮ ‘ನಾದಾರ್ಪಣ’ ಉತ್ಸವದ ಸಮಾರೋಪ ಸಮಾರಂಭ ಹಾಗೂ ವಯೋಲಿನ್ ವಾದನ ಕಾರ್ಯಕ್ರಮ ನಡೆಯಿತು

Read More